ಮಕ್ಕಳಿಗಾಗಿ ರಂಗ ಶಿಬಿರ
ಮಕ್ಕಳ ರಂಗ ಶಿಬಿರ “ಚಿಗುರು ಚಿತ್ತಾರ” ಇದರ ಉದ್ಘಾಟನೆಯನ್ನು ಹಿರಿಯ ಕಲಾವಿದೆ ಮಾಧವಿ ಭಂಡಾರಿ ರವರು ಮಕ್ಕಳ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಉದ್ಘಾಟಿಸಿದರು. ಯುವ ರಂಗ ನಿರ್ದೇಶಕ ವಿದ್ದು ಉಚ್ಚಿಲ ಶಿಬಿರದ ಉಸ್ತುವಾರಿಯನ್ನು ನಿಭಾಯಿಸಿದರು. ಇವರಿಗೆ ಯೋಗೀಶ್ ಕೊಳಲಗಿರಿ , ಮೇಘನಾ ಕುಂದಾಪುರ ಹಾಗೂ ಅಕ್ಷತ್ ಅಮೀನ್ ರವರು ಸಹಕರಿಸಿದರು.