Updates

ಮಕ್ಕಳಿಗಾಗಿ ರಂಗ ಶಿಬಿರ ಮಕ್ಕಳಿಗಾಗಿ ರಂಗ ಶಿಬಿರ ಸುಮನಸಾ ಕೊಡವೂರು -ಉಡುಪಿ(ರಿ) ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ,ಬೆಂಗಳೂರು ಇವರ ಸಹಯೋಗದೊಂದಿಗೆ ಮಕ್ಕಳಿಗಾಗಿ ರಂಗಶಿಬಿರ ನಡೆಸುತ್ತಿದ್ದೇವೆ.“ತಂದಾನಿ ತಾನ” ತರುಣ ಮನಸ್ಸಿನ ಕಲಾ ಕಲರವ. ಈ ರಂಗ ಶಿಬಿರದಲ್ಲಿ ರಂಗಗೀತೆ,ಅಭಿನಯ,ನಾಟಕ ಪ್ರದರ್ಶನವನ್ನು ಶಿಬಿರದ ನಿರ್ದೇಶಕರಾದ ಮನೀಶ್ ಪಿ೦ಟೋ ಅವರು ನಡೆಸಿಕೊಡಲಿದ್ದಾರೆ. ಏಪ್ರಿಲ್ 11 ರಿಂದ 21.2024 ರ ಬೆಳಿಗ್ಗೆ 9.30 – 12.30 ಯ ತನಕ ನಡೆಯಲಿದ್ದು 5 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.ಆಸಕ್ತರು […]
ತುಳು ರಂಗಭೂಮಿ ಸದಾ ಹೊಸತನವನ್ನು ಬಯಸುತ್ತದೆ. ಇದಕ್ಕೆ ಪೂರಕವಾಗಿ ಸುಮನಸಾ ಕೊಡವೂರು ಸಜ್ಜುಗೊಂಡಿದ್ದು ಈ ವರ್ಷದ ಬಹು ನಿರೀಕ್ಷೆಯ ನಾಟಕವಾಗಿ ಶಿಕಾರಿ ರಂಗರೂಪಗೊಂಡಿದೆ. ಶಿಕಾರಿಯ ರೂವಾರಿಗಳು ಸಾಕಷ್ಟು ಪೂರ್ವ ತಯಾರಿಗೆ ಮಹತ್ವ ನೀಡಿದ್ದು ಒಂದಷ್ಟು ಕಾತರಗಳಿಗೆ ಭರವಸೆಯ ಪ್ರಯತ್ನವನ್ನು ಮಾಡಿದ್ದಾರೆ.
ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಜೂನ್ 14ರಂದು ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು ಹಾಗೂ ಕಾರ್ಯದರ್ಶಿಗಳಾದ ಚಂದ್ರಕಾಂತ್ ಕುಂದರ್ ರವರು ಪುಸ್ತಕ ವಿತರಿಸಿದರು.
14 ದಿನದ ಮಕ್ಕಳ ರಂಗ ಶಿಬಿರ ಚಿಗುರು ಚಿತ್ತಾರದ ಮೂಲಕ ಯುವ ರಂಗ ನಿರ್ದೇಶಕ ವಿದ್ದು ಉಚ್ಚಿಲ ಇವರ ನಿರ್ದೇಶನದಲ್ಲಿ ಮೂಡಿಬಂದ ಕನ್ನಡ ನಾಟಕ "ಕಾಡಿನ ಕಥೆ" ಮತ್ತು "ಮೋಸದ ಲೋಕ" ಇದರ ಪ್ರದರ್ಶನವು ದಿನಾಂಕ 22.05.2023 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ ಇದರ ಸಭಾಭವನದಲ್ಲಿ ನೆರವೇರಿತು.
ಮಕ್ಕಳ ರಂಗ ಶಿಬಿರ "ಚಿಗುರು ಚಿತ್ತಾರ" ಇದರ ಉದ್ಘಾಟನೆಯನ್ನು ಹಿರಿಯ ಕಲಾವಿದೆ ಮಾಧವಿ ಭಂಡಾರಿ ರವರು ಮಕ್ಕಳ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಉದ್ಘಾಟಿಸಿದರು. ಯುವ ರಂಗ ನಿರ್ದೇಶಕ ವಿದ್ದು ಉಚ್ಚಿಲ ಶಿಬಿರದ ಉಸ್ತುವಾರಿಯನ್ನು ನಿಭಾಯಿಸಿದರು. ಇವರಿಗೆ ಯೋಗೀಶ್ ಕೊಳಲಗಿರಿ , ಮೇಘನಾ ಕುಂದಾಪುರ ಹಾಗೂ ಅಕ್ಷತ್ ಅಮೀನ್ ರವರು ಸಹಕರಿಸಿದರು.

Phone

+91 808 899 7208

Email

sumanasakodavoor360@gmail.com
info@sumanasakodavoor.org

Location

S.N Complex, 3rd cross, Malpe road, Kodavoor, Udupi - 576108

Opening Hours

Every Day 09:00 AM - 10:00 PM

© 2023 by IQMIST. All Rights Reserved.