Skip to main content

Sumanasa Kodavoor

ಚಿಗುರು ಚಿತ್ತಾರ – ಮಕ್ಕಳ ನಾಟಕ

ಚಿಗುರು ಚಿತ್ತಾರ – ಮಕ್ಕಳ ನಾಟಕ

14 ದಿನದ ಮಕ್ಕಳ ರಂಗ ಶಿಬಿರ ಚಿಗುರು ಚಿತ್ತಾರದ ಮೂಲಕ ಯುವ ರಂಗ ನಿರ್ದೇಶಕ ವಿದ್ದು ಉಚ್ಚಿಲ ಇವರ ನಿರ್ದೇಶನದಲ್ಲಿ ಮೂಡಿಬಂದ ಕನ್ನಡ ನಾಟಕ “ಕಾಡಿನ ಕಥೆ” ಮತ್ತು “ಮೋಸದ ಲೋಕ” ಇದರ ಪ್ರದರ್ಶನವು ದಿನಾಂಕ 22.05.2023 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ ಇದರ ಸಭಾಭವನದಲ್ಲಿ ನೆರವೇರಿತು.