Sumanasa Kodavoor

ಮಕ್ಕಳಿಗಾಗಿ ರಂಗ ಶಿಬಿರ

ಮಕ್ಕಳಿಗಾಗಿ ರಂಗ ಶಿಬಿರ

ಸುಮನಸಾ ಕೊಡವೂರು -ಉಡುಪಿ(ರಿ)

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ,ಬೆಂಗಳೂರು ಇವರ ಸಹಯೋಗದೊಂದಿಗೆ ಮಕ್ಕಳಿಗಾಗಿ ರಂಗಶಿಬಿರ ನಡೆಸುತ್ತಿದ್ದೇವೆ.
“ತಂದಾನಿ ತಾನ” ತರುಣ ಮನಸ್ಸಿನ ಕಲಾ ಕಲರವ.

ಈ ರಂಗ ಶಿಬಿರದಲ್ಲಿ ರಂಗಗೀತೆ,ಅಭಿನಯ,ನಾಟಕ ಪ್ರದರ್ಶನವನ್ನು ಶಿಬಿರದ ನಿರ್ದೇಶಕರಾದ ಮನೀಶ್ ಪಿ೦ಟೋ ಅವರು ನಡೆಸಿಕೊಡಲಿದ್ದಾರೆ.

ಏಪ್ರಿಲ್ 11 ರಿಂದ 21.2024 ರ ಬೆಳಿಗ್ಗೆ 9.30 – 12.30 ಯ ತನಕ ನಡೆಯಲಿದ್ದು 5 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.ಆಸಕ್ತರು ಸಂಪರ್ಕಿಸಿ.